ಹೀರಾ ಬುದ್ದಿನ್ನಿ ಚಿನ್ನದ ಗಣಿ E

ಹೀರಾ - ಬುದ್ದಿನ್ನಿ ಗೋಲ್ಡ್ ಮೈನ್ಸ್ :

 


ಇದು ಹಟ್ಟಿ ಚಿನ್ನದ ಗಣಿಯಿಂದ 20 ಕೀ ಮಿ ಪೂರ್ವ ದಿಕ್ಕಿನಲ್ಲಿದೆ. ಇದರ ಗಣಿ ಗುತ್ತಿಗೆ ಸಂಖ್ಯೆ : 2578 ಆಗಿದೆ ಹಾಗೂ ಇದು 22.18 ಹೆಕ್ಟೇರ್ ಪ್ರದೇಶವನ್ನು ಹೊಂದಿದೆ. ಸದರಿ ಪ್ರದೇಶದಲ್ಲಿ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಕೈಗೊಂಡ. ಪ್ರಾಥಮಿಕ ಅನ್ವೇಷಣೆ ಕಾರ್ಯದ ಫಲಿತಾಂಶಗಳು ಪ್ರೊತ್ಸಾಹದಾಯಕವಾಗಿರುವುದನ್ನು ಮನಗೊಂಡು ಹಟ್ಟಿ ಚಿನ್ನದ ಗಣಿಯು ಟ್ರೇಚಿಂಗ್, ಡೈಮಂಡ್ ಡ್ರಿಲಿಂಗ್ ಹಾಗೂ ಅನ್ವೇಷಣಾತ್ಮಕ ಗಣಿ ಅಭಿವೃದ್ಧಿ ಕಾರ್ಯವನ್ನು ಪ್ರಾರಂಭಿಸಿತು.


ಪ್ರಸ್ತುತ ಅನ್ವೇಷಣಾತ್ಮಕ ಗಣಿ ಚಟುವಟಿಕೆಗಳು ಭರದಿಂದ ನಡೆದಿದ್ದು, 2009 – 10 ರಿಂದ ಸ್ಟೋಪಿಂಗ್ ಕಾರ್ಯಚರಣೆಗಳು ಸಹ ಆರಂಭಗೊಂಡಿದೆ.

 

ಇತ್ತೀಚಿನ ನವೀಕರಣ​ : 10-07-2021 11:03 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080